Index   ವಚನ - 17    Search  
 
ಇಮ್ಮೈಯ ಸಿರಿವಂತರ ಕಂಡಡೆ ಎನ್ನಯ್ಯಾ, ಇತ್ತ ಬನ್ನಿ ಎಂಬರಯ್ಯಾ; ಕರ್ಮಿಗಳ ಕಂಡಡೆ ಕತ್ತಹಿಡಿದು ನೂಕೆಂಬರಯ್ಯಾ, ಲಿಂಗವನಪ್ಪಿದ ನಿಜಶರಣರು ಅಮುಗೇಶ್ವರಲಿಂಗವೆ.