ಬಸವಣ್ಣ   
Index   ವಚನ - 744    Search  
 
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ: ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ, ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ! ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ, ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!

C-403 

  Sun 03 Dec 2023  

  ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದವರು ಕುವೆಂಪು. ಅದೇ ರೀತಿ ಕನ್ನಡದ ವಚನ ಸಾಹಿತ್ಯವನ್ನು ಕಂಪ್ಯೂಟರ್ ಮೂಲಕ ಎಲ್ಲಾ ಭಾಷೆಯವರಿಗೂ ತಿಳಿ ತಿಳಿಯಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

ಲಕ್ಷಕೊಬ್ಬ ಭಕ್ತ, ಕೋಟಿಗೊಬ್ಬ ಶರಣ ಎಂಬಂತೆ ಪೂಜ್ಯ ಸ್ವಾಮಿಗಳು, ಕೋಟಿಗೊಬ್ಬ ಶರಣರು, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು".

ಪೂಜ್ಯ ಸ್ವಾಮೀಜಿಯವರ ಅನೇಕ ವರ್ಷಗಳು ಸತತ ಪ್ರಯತ್ನದ ಫಲ ನಮ್ಮೆಲ್ಲರಿಗೂ ಸಿಹಿ ಜೇನಿನಂತೆ.
ಭಾಷೆ, ಸಂಗೀತ, ದೃಶ್ಯ ಮಾಧ್ಯಮ, ಎಲ್ಲಾ ಭಾಷೆಗಳಲ್ಲಿಯೂ ವಿವರಣೆ, ವಚನಗಳ ಸ್ಥಳ, ಡಿಕ್ಷನರಿ, ಈ ಅಪ್ಲಿಕೇಶನ್ ಅಮೋಘ ರತ್ನ. ಅಂಗೈಯಲ್ಲಿ ಅರಮನೆ, ದುನಿಯಾ ಮೇರಾ ಮುಷ್ಟಿ ಮೇ ಎಂಬಂತೆ, ಮೂವಿಂಗ್ ಟೆಂಪಲ್ ಎಂಬಂತೆ, ಧರ್ಮದ ಕಡೆ ಜನ ಬರದಿದ್ದಾಗ ಧರ್ಮವೇ ಜನರ ಬಳಿಗೆ ಬಂದಂತೆ ಬಾಸವಾಗುತ್ತದೆ.
ಪೂಜ್ಯ ಸ್ವಾಮೀಜಿಯವರಿಗೆ ನನ್ನ ಅನಂತ ಶರಣು ಶರಣಾರ್ಥಿಗಳು.
ನೀಲಕಂಠಪ್ಪ ಸಿ.ನ.
೯೮೪೫೧೬೩೧೭೬
ಕಾಯಕ ಬಳಗ (೧೯೯೯)
೧೦/೬೭, ನಾಲ್ಕನೇ ವಿಭಾಗ, ರಾಜಾಜಿನಗರ, ಬೆಂಗಳೂರು, ೫೬೦೦೧೦.
www.kayakaonline.in for
Training, Testing,Certification and Placement Support.
  Neelakantappa SN
Bangalore, Karnataka India

C-402 

೯೮೪೫೧೬೨೧೭೬
ಕಾಯಕ ಬಳಗ (೧೯೯೯)
೧೦/೬೭, ನಾಲ್ಕನೇ ವಿಭಾಗ, ರಾಜಾಜಿನಗರ, ಬೆಂಗಳೂರು, ೫೬೦೦೧೦.
www.kayakaonline.in for
Training, Testing,Certification and Placement Support.
  Neelakantappa SN
Bangalore/Karnataka/India