ವಚನ - 226     
 
ತಲೆಯಲಟ್ಟುಂಬುದ, ಒಲೆಯಲಟ್ಟುಂಬರು. ಒಲೆಯಲಟ್ಟುಂಬದ, ಹೊಟ್ಟೆಯಲುಂಬೈಸನಕ್ಕರ ಹೊಗೆ ಘನವಾಯಿತ್ತು. ಇದ ಕಂಡು ಹೇಸಿಬಿಟ್ಟೆನು ಗುಹೇಶ್ವರಾ.