Index   ವಚನ - 84    Search  
 
ಮಂಡೆಬೋಳಾಗಿ ತುಂಡುಗಂಬಳಿಹೊದ್ದಬಳಿಕ ಅಂದಚಂದಗಳೇಕೆ? ಖಂಡಿತನೆ, ಕಂಡಕಂಡವರ ಮನಮೆಚ್ಚುವಂತೆ ಅಂದಚಂದಗಳೇಕೆ? ಮಂಡೆಬೋಳಾದಡೆ ಮಹಾನುಭಾವಿಗಳು ಮೆಚ್ಚುವಂತೆ ಇರಬೇಕು ಕಾಣಾ, ಅಮುಗೇಶ್ವರಾ.