Index   ವಚನ - 98    Search  
 
ವಿಶ್ವಮಯರೂಪವಾಗಿ ಬಂದೆನಯ್ಯಾ, ಭಕ್ತಿಗೆ ಎನ್ನ ಮನಕ್ಕೆ ಸಲೆ ನಿಂದ ನಿಲವು ಅಮುಗೇಶ್ವರಲಿಂಗಕ್ಕೆ ಮಾಟವಾಯಿತ್ತು.