Index   ವಚನ - 105    Search  
 
ಸಪ್ತಸಮುದ್ರಂಗಳೆಲ್ಲ ಬತ್ತಿ ಹೋದವಯ್ಯಾ. ಸಪ್ತವ್ಯಸನಂಗಳೆಲ್ಲ ಅರತು ಹೋದವಯ್ಯಾ. ನಿತ್ಯರಾದೆವೆಂಬವರೆಲ್ಲ ಅನಿತ್ಯರಾದರಯ್ಯಾ ಮುಕ್ತಿಯೆಂಬುದು ಇನ್ನೆತ್ತಣದಯ್ಯಾ ಅಮುಗೇಶ್ವರಲಿಂಗವೆ?