ನಂದಿಯನು ಏರಿದನ ಚಂದಿರನ ಸೂಡಿದನ |
ಕಂದನಬೇಡಿ, ನಲಿದಾನು ನೆನವುತ್ತ |
ಮುಂದೆ ಪೇಳುವೆನು ಸರ್ವಜ್ಞ..
Art
Manuscript
Music
Courtesy:
Transliteration
Nandiyanu ēridana candirana sūḍidana |
kandanabēḍi, nalidānu nenavutta |
munde pēḷuvenu sarvajña
ಶಬ್ದಾರ್ಥಗಳು
ಸೂಡು = ಮುಡಿ; ತಲೆಯಲ್ಲಿ ಧರಿಸು;