ಮಕ್ಕಳಿಲ್ಲವೆಂದು ಅಕ್ಕಮಲ್ಲಮ್ಮನು |
ದುಕ್ಕವ ಬಸವರಸಗರುಪಲು ಕಾಸಿಯ |
ಮುಕ್ಕಣ್ಣನೊಲಿದ ಸರ್ವಜ್ಞ
Art
Manuscript
Music
Courtesy:
Transliteration
Makkaḷillavendu akkamallam'manu |
dukkava basavarasagarupalu kāsiya |
mukkaṇṇanolida sarvajña
ಶಬ್ದಾರ್ಥಗಳು
ಅರುಪಲು = ಹೇಳಲು; ಕಾಶಿಯ ಮುಕ್ಕಣ್ಣ = ಕಾಶಿಯಲ್ಲಿ ಪ್ರಸಿದ್ದವಾದ ವಿಶ್ವನಾಥ ಇಲ್ಲವೆ ವಿಶ್ವೇಶ್ವರನೆಂಬ ಶಿವನಮೂರ್ತಿ;