ಮಂಡೆಬೋಳಾದೊಡಂ ದಂಡಕೋಲ್ವಿಡಿದೊಡಂ |
ಹೆಂಡತಿಯಬಿಟ್ಟು ನಡೆದೊಡಂ ಗುರುಮುಖ |
ಕಂಡಲ್ಲದಿಲ್ಲ ಸರ್ವಜ್ಞ
Art
Manuscript
Music
Courtesy:
Transliteration
Maṇḍebōḷādoḍaṁ daṇḍakōlviḍidoḍaṁ |
heṇḍatiyabiṭṭu naḍedoḍaṁ gurumukha |
kaṇḍalladilla sarvajña
ಶಬ್ದಾರ್ಥಗಳು
ದಂಡಕೋಲು = 96 ಅಗುಲ ಉದ್ದವಾದ ಅಂದರೆ ಎಂಟು ಗೇಣಿನ ಕೋಲು; ದಂಡಕೋಲ್ವಿಡಿದೊಡು = 1) ಸನ್ಯಾಸಿಯಾಗಿ ಉದ್ದವಾದ ಕೋಲು ಹಿಡಿದರೂ 2) ತ್ರಿದಂಡಿಯೆನಿಸಿಕೊಂಡರೂ ತ್ರಿದಂಡಿಯೆಂದರೆ ಮನೋವಾಕ್ಕಾಯಗಳೆಂಬ ತ್ರಿಕರಣ;