ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು |
ಪರದೇಶಿಯಂತೆ ಇರುತಿಪ್ಪಯೋಗಿಯ |
ಪರಮಗುರುವೆಂಬೆ ಸರ್ವಜ್ಞ
Art
Manuscript
Music
Courtesy:
Transliteration
Paratatva tannoḷage eravilladirutirdu |
paradēśiyante irutippayōgiya |
paramaguruvembe sarvajña
ಶಬ್ದಾರ್ಥಗಳು
ಎರವಿಲ್ಲದೆ = ಕೊರತೆಯಿಲ್ಲದೆ; ಪರತತ್ವ = ಬ್ರಹ್ಮಾನುಭವ; ಪರದೇಶಿ = ಪರದೇಶಿಯಂತೆ 1) ಪರತತ್ವ ದರ್ಶಕನಂತೆ 2) ದಿಕ್ಕಿಲ್ಲದವನಂತೆ ಅನುಭವವು ತುಂಬಿಕೊಂಡಿರುವ ಕಾರಣ ಅವನೇ
ಪರಶಿವನನ್ನು ತೋರಿಸಬ;