ಮರಹುಳ್ಳ ಮನುಜರಿಗೆ ತೆರನಾವುದರಿವುದಕೆ ?|
ಕರಿಗೊಂಡ ಬೆಳಲಹಣ್ಣಂತೆ, ಗುರುಬೋಧೆ |
ನೆರೆಗೊಳ್ಳಬೇಕು! ಸರ್ವಜ್ಞ
Art
Manuscript
Music
Courtesy:
Transliteration
Marahuḷḷa manujarige teranāvudarivudake?|
Karigoṇḍa beḷalahaṇṇante, gurubōdhe |
neregoḷḷabēku! Sarvajña
ಶಬ್ದಾರ್ಥಗಳು
ಕರಿಗೊಂಡ ಬೆಳಲ ಹಣ್ಣಂ = (ಕರಿ=ಕರ, ಸೊಂಡಿಲುವುಳ್ಲದು)= ಆನೆ ನುಂಗಿದ ಬೆಳಲದ ಹಣ್ಣಿನಂತೆ; ತೆರನ್+ಆವುದು = ಮೋಕ್ಷ ಸಂಪಾದನೆಗೆ ಮಾರ್ಗವಾವುದೆಂದು ಕೇಳಿದರೆ; ಮರಹುಳ್ಳ = ಅಜ್ಞಾನವಶರಾದ;