Index   ವಚನ - 64    Search  
 
ಸುರಧೇನು ಗುರುವನ್ನು ಕರೆದುಂಬ ಶಿಷ್ಯಂಗೆ | ದುರಿತ ಕೋಟಿಗಳು ಹರಿಯಲು, ಚಿರಕಾಲ | ನೆರೆ ಸುಖಿಸಲಕ್ಕು ಸರ್ವಜ್ಞ