ಹಸಿಯ ಸಮಿಧೆಯ ತಂದು ಹೊಸದರುಂಟೇ ಕಿಚ್ಚು |
ವಿಷಯಂಗಳುಳ್ಳ ಮನುಜಗೆ ಗುರುಕರಣ |
ವಶವರ್ತಿಯಹುದೆ ? ಸರ್ವಜ್ಞ
Art
Manuscript
Music
Courtesy:
Transliteration
Hasiya samidheya tandu hosadaruṇṭē kiccu |
viṣayaṅgaḷuḷḷa manujage gurukaraṇa |
vaśavartiyahude? Sarvajña
ಶಬ್ದಾರ್ಥಗಳು
ಸಮಿದೆ = (ತದ್ಬವ ಸೌದೆ) ಉರವಲದ ಕಟ್ಟಿಗೆ ; ಹೊಸೆ = ತಿಕ್ಕು;