ಪರುಷಲೋಹವ ಸೋಂಕಿ ವರುಷವಿರಬಲ್ಲದೇ ?
ಪರುಷವೆಂತಂತೆ | ಶಿಷ್ಯಂಗೆ ಗುರುವಿನ |
ದರುಶನವೇ ಪರುಷ! ಸರ್ವಜ್ಞ
Art
Manuscript
Music
Courtesy:
Transliteration
Paruṣalōhava sōṅki varuṣaviraballadē?
Paruṣaventante | śiṣyaṅge guruvina |
daruśanavē paruṣa! Sarvajña
ಶಬ್ದಾರ್ಥಗಳು
ದರುಶನ = ಸಾನ್ನಿಧ್ಯ; ಜ್ಞಾನೋಪದೇಶ; ಪರುಷವು+ಎಂತು+ಅಂತೆ = ಪರುಷವು ಹೇಗೋ ಹಾಗೆಯೇ; ವರುಷ = ಬಹುಕಾಲ; ತಡಕ್ಕೆ ಸಂಜ್ಞೆ; ಸೋಂಕಿ = ಮುಟ್ಟ;