Index   ವಚನ - 87    Search  
 
ಗುರುರಾಯನುಪದೇಶ ದೂರಕೊಂಡಿತಾದಡೇ | ಪರಿವುದು ಪಾಪವೆಂತೆನಲು ? ವಜ್ರದಿಂ | ಗಿರಿಯ ಹೊಯಿದಂತೆ! ಸರ್ವಜ್ಞ