ಉರಿಯುಂಡ ಕರ್ಪುರವು ಸರಕುಮಾರುವುದುಂಟೆ |
ಗುರುಕರುಣದಿಂದ ನಿಜದೊಳಗೆ ಬೆರೆದಾತ |
ನರಕ ಕೂಡುವನೆ ? ಸರ್ವಜ್ಞ
Art
Manuscript
Music
Courtesy:
Transliteration
Uriyuṇḍa karpuravu sarakumāruvuduṇṭe |
gurukaruṇadinda nijadoḷage beredāta |
naraka kūḍuvane? Sarvajña
ಶಬ್ದಾರ್ಥಗಳು
ಉರಿಯುಂಡ = ಒಮ್ಮೆ ಸುಟ್ಟು ಹೋದ; ನಿಜ = ಬ್ರಹ್ಮ; ಪರತತ್ವ; ಸರಕು ಮಾರು = ತಿರುಗಿ ಅಂಗಡಿಯಲ್ಲಿಟ್ಟು ಮಾರು;