ಆತುಮದ ಲಿಂಗವನು ಪ್ರೀತಿಹಲಿ ಪೂಜಿಪಗೆ |
ಆತಂಕವಿಲ್ಲ ಭಯವಿಲ್ಲ ದಶವಿಧ |
ಪಾತಕಗಳಿಲ್ಲ ಸರ್ವಜ್ಞ
Art
Manuscript
Music
Courtesy:
Transliteration
Ātumada liṅgavanu prītihali pūjipage |
ātaṅkavilla bhayavilla daśavidha |
pātakagaḷilla sarvajña
ಶಬ್ದಾರ್ಥಗಳು
ಆತಂಕ = ಚಿಂತೆ; ರೋಗಾವಳಿ; ದಶವಿಧಪಾತಕಗಳು = ಪಂಚ ಮಹಾಪಾತಕಗಳ ಹಾಗೂ ಪಂಚ ಉಪಪಾತಕಗಳ ವಿಪಾಕ; ಭಯ = ಭವಭಯ ;