ಅಷ್ಟವಿಧದರ್ಚನೆಯ | ನೆಷ್ಟು ಮಾಡಿದಡೇನು |
ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆಯು |
ನಷ್ಟ ಕಾಣಯ್ಯ ಸರ್ವಜ್ಞ
Art
Manuscript
Music
Courtesy:
Transliteration
Aṣṭavidhadarcaneya | neṣṭu māḍidaḍēnu |
niṣṭhe nelegoḷade bhajisuvā pūjeyu |
naṣṭa kāṇayya sarvajña
ಶಬ್ದಾರ್ಥಗಳು
ಅಷ್ಟವಿಧದರ್ಚನೆ = ಷೋಡಶೋಪಚಾರಗಳಿಂದ ಕೂಡಿದ ಎಂಟು ವಿಧವಾದ ಲಿಂಗಪೂಜೆ ಅಂದರೆ ಜಲ, ಗಂಧ, ಅಕ್ಷತೆ, ಪುಷ್ಪ
ಧೂಪ, ದೀಪ, ನೈವೇದ್ಯ, ತಾಂಬೂಲ ಇವ; ನಿಷ್ಠೆ = ದೃಢಭಕ್ತಿ;