ಲಿಂಗಪೂಜಿಸುವಾತ ಜಂಗಮಕೆ ನೀಡಿದೊಡೆ |
ಲಿಂಗದ ಕ್ಷೇಮ ಘನವಾಗಿ ಆ ಲಿಂಗ |
ಹಿಂಗದಿರುತಿಹುದು! ಸರ್ವಜ್ಞ
Art
Manuscript
Music
Courtesy:
Transliteration
Liṅgapūjisuvāta jaṅgamake nīḍidoḍe |
liṅgada kṣēma ghanavāgi ā liṅga |
hiṅgadirutihudu! Sarvajña
ಶಬ್ದಾರ್ಥಗಳು
ಕ್ಷೇಮ = ಅನುಗ್ರಹ;