Index   ವಚನ - 144    Search  
 
ಹಲವನೋದಿದಡೇನು ಚಲುವನಾದೆಡೆಯೇನು | ಕುಲವೀರನೆನಿಸಿ ಫಲವೇನು? ಲಿಂಗದ | ಒಲುಮೆ ಇಲ್ಲದಲೆ! ಸರ್ವಜ್ಞ