ಒಪ್ಪಾದ ನುಡಿಯೇಕೆ ಪುಷ್ಪವೇರಿಸಲೇಕೆ |
ಅರ್ಪಿತದಗೊಡವೆ ತನಗೇಕೆ ಲಿಂಗದ |
ನೆಪ್ಪನರಿಯದಗೆ ಸರ್ವಜ್ಞ
Art
Manuscript
Music
Courtesy:
Transliteration
Oppāda nuḍiyēke puṣpavērisalēke |
arpitadagoḍave tanagēke liṅgada |
neppanariyadage sarvajña
ಶಬ್ದಾರ್ಥಗಳು
ಅರ್ಪಿತದೆ ಗೊಡವೆ = ಲಿಂಗಾಂಗ ಸಕೀಲ ವಿಚಾರ; ಒಪ್ಪಾದ = ಶಾಸ್ತ್ರಸಮ್ಮತವಾದ; ನೆಪ್ಪು = ನೆರ್ಪು(ಲಿಂಗದ) ಯಥಾರ್ಥ ಜ್ಞಾನ; ಭಕ್ತಿ; ಪುಷ್ಪವೇರಿಸು = ಲಿಂಗಪೂಜೆ ಮಾಡು;