ಇಂಗಿನೊಳು ನಾತವನು ತೆಂಗಿನೊಳಗೆಳೇನೀರ |
ಭೃಂಗಕೋಕಿಲೆಯಕಂಠದಿ ಗಾಯನವ |
ತುಂಬಿದವರಾರು ? ಸರ್ವಜ್ಞ
Art
Manuscript
Music
Courtesy:
Transliteration
Iṅginoḷu nātavanu teṅginoḷageḷēnīra |
bhr̥ṅgakōkileyakaṇṭhadi gāyanava |
tumbidavarāru? Sarvajña
ಶಬ್ದಾರ್ಥಗಳು
ಭೃಂಗ = 1) ಗುಂಗೀಹುಳ 2)ಚಾತಕಪಕ್ಷಿ;