ತನ್ನಲಿಹ ಲಿಂಗವನು ಮನ್ನಿಸಲಿಕರಿಯದೇ
ಬಿನ್ನಣದಿ ಕಟೆದ ಪ್ರತಿಮೆಗಳಿಗೆರಗುವ |
ಅನ್ಯಾಯ ನೋಡು! ಸರ್ವಜ್ಞ
Art
Manuscript
Music
Courtesy:
Transliteration
Tannaliha liṅgavanu mannisalikariyadē
binnaṇadi kaṭeda pratimegaḷigeraguva |
an'yāya nōḍu! Sarvajña
ಶಬ್ದಾರ್ಥಗಳು
ಅನ್ಯಾಯ = ಅಧರ್ಮ; ತನ್ನಲಿಹಲಿಂಗ = ತನುತ್ರಯದಲ್ಲಿ ಕೂಡಿದ ಇಷ್ಟ, ಪ್ರಾಣ, ಭಾವ, ಲಿಂಗಗಳನ್ನು; ಬಿನ್ನಣ = ವಿಜ್ಞಾನ ಹಸ್ತ ಕೌಶಲ್ಯ; ಮನ್ನಿಸಲಿಕೆ = ಪೂಜಿಸಲಿಕ್ಕೆ;