Index   ವಚನ - 183    Search  
 
ಇಂದ್ರನಾನೆಯನೇರಿ ಒಂದನೂ ಕೊಡಲರಿಯ | ಚಂದ್ರಶೇಖರನು ಮುದಿಯೆತ್ತನೇರಿ ಬೇ- | ಕೆಂದುದನು ಕೊಡುವ! ಸರ್ವಜ್ಞ