ಮಾತೆಯಿಂ ಹಿತರಿಲ್ಲ | ಕೋತಿಯಿಂ ಮರುಳಿಲ್ಲ |
ಜೋತಿಯಿಂದಧಿಕ, ಬೆಳಕಿಲ್ಲ ದೈವವ- |
ಜಾತನಿಂದಿಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Māteyiṁ hitarilla | kōtiyiṁ maruḷilla |
jōtiyindadhika, beḷakilla daivava- |
jātanindilla; sarvajña
ಶಬ್ದಾರ್ಥಗಳು
ಅಜಾತ = ಹುಟ್ಟಿಲ್ಲದವ, ಶಿವ; ಜ್ಯೋತಿ = ಸೂರ್ಯ;