ನಾಲಿಗಿಂನುಣುಪಿಲ್ಲ ಹಾಲಿಗಿಂ ಬಿಳುಪಿಲ್ಲ |
ಕಾಲನಿಂದಧಿಕ ಅರಿಯಿಲ್ಲ ದೈವವು |
ಶೂಲಿಯಿಂದಿಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Nāliginnuṇupilla hāligiṁ biḷupilla |
kālanindadhika ariyilla daivavu |
śūliyindilla; sarvajña
ಶಬ್ದಾರ್ಥಗಳು
ಕಾಲ = ಯಮದೂತ; ನುಣುಪು = ಜಾರುವ ವಸ್ತು, ಸುಳ್ಳಾಡು;