ನಿಲ್ಲದೇ ಹರಸಿದೊಡೆ ಕಲ್ಲು ಭೇದಿಸಲಕ್ಕು |
ಬಲ್ಲಂತ ಶಿವನ ಭಕ್ತಿಯಿಂ ಭಜಿಸಿದ -|
ಡಿಲ್ಲೆನಲಿಕರಿಯ ಸರ್ವಜ್ಞ
Art
Manuscript
Music
Courtesy:
Transliteration
Nilladē harasidoḍe kallu bhēdisalakku |
ballanta śivana bhaktiyiṁ bhajisida -|
ḍillenalikariya sarvajña
ಶಬ್ದಾರ್ಥಗಳು
ಭೇದಿಸು = ಬೆಚ್ಚಿಬೀಳು; ಹರಸು = ಪ್ರಾರ್ಥಿಸು;