Index   ವಚನ - 213    Search  
 
ಅಡವಿಯಲಿ ತಪದಲ್ಲಿ ದೃಢ ತನದೊಳಿದ್ದರೂ | ನುಡಿಯಲ್ಲಿ ಶಿವನ ಮರೆದಡೆ ಗುಡವಿಲ್ಲ | ದಡಿಗೆಯುಂಡಂತೆ ಸರ್ವಜ್ಞ