Index   ವಚನ - 215    Search  
 
ಗುರಿಯತಾಗದಕೋಲ ನೂರಾರನೆಸೆದೇನು | ಬರಡಿಗೆ ಭಕ್ತಿ ಭಜಿಸಿದಡದು ತಾನು | ಇರಲರಿಯದಯ್ಯ ಸರ್ವಜ್ಞ