Index   ವಚನ - 220    Search  
 
ದೇಹದೇವಾಲಯವು ಜೀವವೇ ಶಿವಲಿಂಗ | ಬಾಹ್ಯಗಳಳಿದು ಭಜಿಪಂಗೆ ಮುಕ್ತಿ ಸಂ -| ದೇಹವಿಲ್ಲೆಂದ ಸರ್ವಜ್ಞ