Index   ವಚನ - 233    Search  
 
ಶಿವಭಕ್ತಿಯುಳ್ಳಾತ ಭವಮುಕ್ತನಾದಾತ | ಶಿವಭಕ್ತಿಯಿರದ ಭುಕ್ತಗೆ ಎಂದೆಂದು | ಭವ ಮುಕ್ತಿ ಇಲ್ಲ ಸರ್ವಜ್ಞ