Index   ವಚನ - 246    Search  
 
ಎಂಜಲವು ಶವುಚವು ಸಂಜೆಯೆಂದೆನಬೇಡ | ಕುಂಜರವು ವನವ ನನೆವಂತೆ ಬಿಡದೆ ನಿ -| ರಂಜನನ ನೆನೆಯೊ! ಸರ್ವಜ್ಞ