ಪ್ರತಿಷ್ಠೆಗೆ ಮಾಟವಲ್ಲದೆ ಸ್ವಯಂಭುಗುಂಟೆ ಉಳಿ?
ನನಗೂ ನಿನಗೂ ಮಾರಯ್ಯಪ್ರಿಯ
ಅಮರೇಶ್ವರಲಿಂಗವನರಿವುದಕ್ಕೆ
ಬೇರೊಂದು ಠಾವುಂಟೆ ಮಾರಯ್ಯಾ?
Art
Manuscript
Music
Courtesy:
Transliteration
Pratiṣṭhege māṭavallade svayambhuguṇṭe uḷi?
Nanagū ninagū mārayyapriya
amarēśvaraliṅgavanarivudakke
bērondu ṭhāvuṇṭe mārayyā?