Index   ವಚನ - 250    Search  
 
ಕಣ್ಣು ನಾಲಿಗೆ ಮನವ ಪನ್ನಗಧರಕೊಟ್ಟ | ಚನ್ನಾಗಿ ಮನವ ತೆರೆದು, ಬಿಡದೆ ಶ್ರೀ | ಚನ್ನನ ನೆನೆಯೋ! ಸರ್ವಜ್ಞ