Index   ವಚನ - 283    Search  
 
ನೂರು ಖಂಡುಗ ಹೊಟ್ಟ ತೂರಿದರೆ ಫಲವೇನು | ಮೂರರಾ ಮಂತ್ರದಿಂದಲಿ ಪರಬೊಮ್ಮ | ಮೀರಿಹುದು! ನೋಡ ಸರ್ವಜ್ಞ