ಪಂಚಭೂತತ್ವದೊಳು ಸಂಚತಾ ನರಿಯದೇ |
ಹೆಂಚನು ಹಿಡಿದು ತಿರಿದುಂಬ ಶಿವಯೋಗಿ |
ಹಂಚು ಹರಿಯಹನು ಸರ್ವಜ್ಞ
Art
Manuscript
Music
Courtesy:
Transliteration
Pan̄cabhūtatvadoḷu san̄catā nariyadē |
hen̄canu hiḍidu tiridumba śivayōgi |
han̄cu hariyahanu sarvajña
ಶಬ್ದಾರ್ಥಗಳು
ಒಳಸಂಚು = ತಂತ್ರ, ಕಪಟ;