ಒಂದು ಆವಿಗೆ ಭಾಂಡ ಒಂದೊಂದು ಭೋಗವನು
ಅಂದದಿ ಸಂದು, ಒಡೆದು, ಹಂಚಾದಂತೆ |
ಬಿಂದುವಿನ ದೇಹ; ಸರ್ವಜ್ಞ
Art
Manuscript
Music
Courtesy:
Transliteration
Ondu āvige bhāṇḍa ondondu bhōgavanu
andadi sandu, oḍedu, han̄cādante |
binduvina dēha; sarvajña
ಶಬ್ದಾರ್ಥಗಳು
ಅಂದದಿ ಸಂದು = ಚನ್ನಾಗಿ ಉಂಡು; ಭಾಂಡ = ಮಣ್ಣಿನ ಪಾತ್ರೆ;