Index   ವಚನ - 293    Search  
 
ಸತ್ತ ಬಳಿಕಾ ಜೀವ | ವೆತ್ತ ಹೋಹುದನರಿಯ | ರತ್ತ ಪರಲೋಕವೆಂಬುವರ ತಲೆಯಲಿ | ಪಿತ್ತವೇರಿಹುದು! ಸರ್ವಜ್ಞ