ಆನೆ ಮೇಲಿದ್ದ ವನು ಶ್ವಾನ ಕಂಡೋಡುವನೆ |
ಜ್ಞಾನ ಹೃದಯದಿ ನೆಲಸಿದ ಶಿವಯೋಗಿ |
ಹೀನಗಂ ಜುವನೆ ಸರ್ವಜ್ಞ
Art
Manuscript
Music
Courtesy:
Transliteration
Āne mēlidda vanu śvāna kaṇḍōḍuvane |
jñāna hr̥dayadi nelasida śivayōgi |
hīnagaṁ juvane sarvajña
ಶಬ್ದಾರ್ಥಗಳು
ಜ್ಞಾನ ಹೃದಯದಿ ನೆಲೆಸ = 1) ಪರಮಾತ್ಮನಲ್ಲಿ ಐಕ್ಯವಾಗಿ ಅಲ್ಲಿಯೇ ಬೇರೂರಿಕೊಂಡಿರುವ 2) ಜ್ಞಾನವು ಹೃದಯದಲ್ಲಿ ಸದಾ ನೆಲೆಗೊಂಡಿರುವ;