ಆನೆ ನೀರಾಟದಲಿ ಮೀನಕಂಡಂಜುವುದೆ? |
ಹೀನಮಾನವರ ಬಿರುನುಡಿಗೆ ತತ್ವದ |
ಜ್ಞಾನಿಯಂಜುವನೆ? ಸರ್ವಜ್ಞ
Art
Manuscript
Music
Courtesy:
Transliteration
Āne nīrāṭadali mīnakaṇḍan̄juvude? |
Hīnamānavara birunuḍige tatvada |
jñāniyan̄juvane? Sarvajña
ಶಬ್ದಾರ್ಥಗಳು
ಬಿರುನುಡಿ = ಹಾಸ್ಯ; ಬೆಟ್ಟಿತು ಮಾತು = ಬಿರುಮಾತು;