Index   ವಚನ - 326    Search  
 
ತನ್ನ ನೋಡಲಿ ಎಂದು ಕನ್ನಡಿಯು ಕರೆವುದೇ | ತನ್ನಲಿ ಜ್ಞಾನವು ದಿಸಿದ ಮಹಾತ್ಮನು | ಕನ್ನಡಿಯಂತೆ ಸರ್ವಜ್ಞ