ವೇದಕ್ಕೆ ಬೆಲೆಯಿಲ್ಲ ಭೇದಕ್ಕೆ ಹೊಲಬಿಲ್ಲ |
ಸಾಧಕಗೆ ಆವ ಭಯವಿಲ್ಲ ಜ್ಞಾನಿಗೆ |
ವಾದವೇ ಇಲ್ಲ ಸರ್ವಜ್ಞ
Art
Manuscript
Music
Courtesy:
Transliteration
Vēdakke beleyilla bhēdakke holabilla |
sādhakage āva bhayavilla jñānige |
vādavē illa sarvajña
ಶಬ್ದಾರ್ಥಗಳು
ಭೇದಕ್ಕೆ ಹೊಲಬಿಲ್ಲ = ಜಗಳ ಮಾಡುವುದಕ್ಕೆ ಮನಸ್ಸಿದ್ದರೆ ಕಾರಣವು ಅವಶ್ಯವಿಲ್ಲ; ವೇದಕ್ಕೆ = ವಿದ್ಯೆಗೆ, ತಿಳಿವಿಕೆಗೆ;