ಮಾಡುವ ಮಾಟವುಳ್ಳನ್ನಕ್ಕ
ಬೇರೊಂದು ಪದವನರಸಲೇತಕ್ಕೆ?
ದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ
ಕೈಲಾಸವೆಂಬ ಆಸೆ ಬೇಡ.
ಮಾರಯ್ಯಪ್ರಿಯ ಅಮಲೇಶ್ವರಲಿಂಗವಿದ್ದ ಠಾವೇ ಕೈಲಾಸ.
Art
Manuscript
Music
Courtesy:
Transliteration
Māḍuva māṭavuḷḷannakka
bērondu padavanarasalētakke?
Dāsōhavemba sēveya biṭṭu nīsalārade
kailāsavemba āse bēḍa.
Mārayyapriya amalēśvaraliṅgavidda ṭhāvē kailāsa.