Index   ವಚನ - 343    Search  
 
ಬಂದಿತು ರೋಗ ನಿನ | ಗೆಂದು ಅಂಜಿಕೆಬೇಡ | ಬಂದುದನು ಉಂಡು ಸುಖಿಸುತ ರೋಗ ಬಂ-| ದಂದಿಗೆದ್ದೇಳು ಸರ್ವಜ್ಞ