ಬೊಮ್ಮವನು ಅರಿದಿಹರೆ ಬಿಮ್ಮಗಿದ್ದಿರಬೇಕು |
ಸುಮ್ಮನೆ ಬೊಮ್ಮವ ಬೊಗಳಲು ಬರಡಾದ |
ಎಮ್ಮೆ ಕರೆದಂತೆ ಸರ್ವಜ್ಞ
Art
Manuscript
Music
Courtesy:
Transliteration
Bom'mavanu aridihare bim'magiddirabēku |
sum'mane bom'mava bogaḷalu baraḍāda |
em'me karedante sarvajña
ಶಬ್ದಾರ್ಥಗಳು
ಬಿಮ್ಮಗೆ = ಮೌನವಾಗಿ, ಜಿತೇಂದ್ರಿಯನಾಗಿ;