Index   ವಚನ - 372    Search  
 
ಉಡಿಗೆಯನು ಉಡಬಹುದು ಜಡೆಯಕಟ್ಟಲುಹುದು | ಬಿಡದೆ ವಿರಕ್ತಿಯೊಳಿರಬಹುದು ಬೊಮ್ಮವ | ಹಿಡಿಯಲಳವಲ್ಲ ಸರ್ವಜ್ಞ