Index   ವಚನ - 375    Search  
 
ಪರ್ವತವನೇರಿನ್ನು ಗರ್ವತನಗೇಕಯ್ಯ | ಸರ್ವಂತರ್ಯಾಮಿ ಶಿವನಿರೆ, ತನ್ನೊಳಗೆ | ವರ್ಮವಿಹುದೇಕೆ? ಸರ್ವಜ್ಞ