ಬಿಂದುನಾದಗಳೆಂಬ ನಂದನದ ವನವುಂಟು |
ಇಂದುಧರನೆಂಬ ಕೊಳನುಂಟು; ತಿಳಿನೀರ |
ಮಿಂದುಂಬರಿಲ್ಲ ಸರ್ವಜ್ಞ
Art
Manuscript
Music
Courtesy:
Transliteration
Bindunādagaḷemba nandanada vanavuṇṭu |
indudharanemba koḷanuṇṭu; tiḷinīra |
mindumbarilla sarvajña
ಶಬ್ದಾರ್ಥಗಳು
ನಂದನವನ = 1) ಇಂದ್ರನ ತೋಟ 2) ಯೋಗಿಗಳು ಅನಾಹತರಕಣದಲ್ಲಿ ಸಾಕ್ಷಾತ್ಕರಿಸುವ ಶರಧಿ ಮೊದಲಾದ ನಾದಗಳು; ನಾದ = ಸಾಕಾರ, ಚೈತನ್ಯಕ್ಕೆ ಕರ್ತವಾದಾತನು; ಬಿಂದು = ಮುಮುಕ್ಷುಗಳಿಗೋಸ್ಕರವಾಗಿ ಪರಮಾತ್ನನು ತಾಳುವ ದಿವ್ಯವಿಗ್ರಹಗಳಿಗೆ ಉಪಾದಾನಕಾರಣವಾದ ಪರಶಿವನ ಪರಿಗ್ರಹ ಶಕ್ತಿ;