ಕಂಬಳಿಯ ಹೊದೆವತ |ನ್ನಿಂಬಿನೊಳಗಿರಬೇಕು |
ಕಂಬಳಿಯು ಬೆನ್ನಬಿಡದಿರಲು ನರಕದ |
ಕುಂಭದೊಳಿಹನು ಸರ್ವಜ್ಞ
Art
Manuscript
Music
Courtesy:
Transliteration
Kambaḷiya hodevata |nnimbinoḷagirabēku |
kambaḷiyu bennabiḍadiralu narakada |
kumbhadoḷihanu sarvajña
ಶಬ್ದಾರ್ಥಗಳು
ಕಂಬಳಿ = 1) ವಿಷಯವಾಸನೆ? 2) ಬಿರಿದಿದ ಬಳೆ ಅಂದರೆ ಸೊಕ್ಕೆಂದು ರೆವರೆಂಡ ವಿರ್ತರು; ಕುಂಭ = ನರಕ;