Index   ವಚನ - 388    Search  
 
ತನುವೆಂಬ ತನಿಯೆಣ್ಣೆ ನೆನಹೆಂಬ ತಿಳಿದುಪ್ಪ | ಘನಜ್ಞಾನಜೋತಿಯುರಿಯಲಜ್ಞಾನದ ನೆನಹದೆತ್ತಣದು? ಸರ್ವಜ್ಞ